{"product_id":"2940046138849","title":"Adarshave Bennu hatti","description":"\u003cp\u003eಆದರ್ಶವೇ ಬೆನ್ನು ಹತ್ತಿ - ದಶಕದ ಹಿಂದೆ ನಡೆಯುವ ಕಥೆ. ಪತ್ರಕರ್ತ ವಿದ್ಯಾರ್ಥಿ, ಅವನ ಪ್ರೀತಿ, ಪ್ರೇಮ, ಆದರ್ಶಗಳ ಕಥೆಯಿದು. ಪ್ರಜಾಪ್ರಭುತ್ವ ಮಾರ್ಗದ ಹೋರಾಟಗಳಿಂದ ಬೇಸತ್ತು ಬಂದೂಕು ಹಿಡಿಯಲು ತಯಾರಾಗುವ ಕಥಾನಾಯಕ ಕೊನೆಗದರಲ್ಲಿ ಸಾಧಿಸಿದ್ದಾದರೂ ಏನು?\u003cbr\u003eನಾನು ಬರೆಯಲಾರಂಭಿಸಿದ ದಿನಗಳಲ್ಲಿ ಬರೆದ ಕಾದಂಬರಿಯಿದು, ಕಾರಣವಾಗಿ ಉತ್ತಮವಾಗಿದೆ ಎಂದೆನ್ನಿಸಿದಿದ್ದರೂ ಓದುವ ಸಮಯದಲ್ಲಿ ಬೇಸರವನ್ನಂತೂ ಮೂಡಿಸುವುದಿಲ್ಲ.\u003cbr\u003eಇಂತಿ,\u003cbr\u003eಡಾ ಅಶೋಕ್ ಕೆ ಆರ್\u003c\/p\u003e","brand":"Ashok KR","offers":[{"title":"Default Title","offer_id":47075162128624,"sku":"2940046138849","price":0.0,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0737\/7593\/9824\/files\/2940046138849_p0.jpg?v=1763998298","url":"https:\/\/shop-qa.barnesandnoble.com\/products\/2940046138849","provider":"Barnes \u0026 Noble (DEV)","version":"1.0","type":"link"}