Skip to product information
1 of 2

Ashok KR

Adarshave Bennu hatti

Adarshave Bennu hatti

Regular price $0.00 USD
Regular price Sale price $0.00 USD
Sale Sold out
Shipping calculated at checkout.
Quantity

ಆದರ್ಶವೇ ಬೆನ್ನು ಹತ್ತಿ - ದಶಕದ ಹಿಂದೆ ನಡೆಯುವ ಕಥೆ. ಪತ್ರಕರ್ತ ವಿದ್ಯಾರ್ಥಿ, ಅವನ ಪ್ರೀತಿ, ಪ್ರೇಮ, ಆದರ್ಶಗಳ ಕಥೆಯಿದು. ಪ್ರಜಾಪ್ರಭುತ್ವ ಮಾರ್ಗದ ಹೋರಾಟಗಳಿಂದ ಬೇಸತ್ತು ಬಂದೂಕು ಹಿಡಿಯಲು ತಯಾರಾಗುವ ಕಥಾನಾಯಕ ಕೊನೆಗದರಲ್ಲಿ ಸಾಧಿಸಿದ್ದಾದರೂ ಏನು?
ನಾನು ಬರೆಯಲಾರಂಭಿಸಿದ ದಿನಗಳಲ್ಲಿ ಬರೆದ ಕಾದಂಬರಿಯಿದು, ಕಾರಣವಾಗಿ ಉತ್ತಮವಾಗಿದೆ ಎಂದೆನ್ನಿಸಿದಿದ್ದರೂ ಓದುವ ಸಮಯದಲ್ಲಿ ಬೇಸರವನ್ನಂತೂ ಮೂಡಿಸುವುದಿಲ್ಲ.
ಇಂತಿ,
ಡಾ ಅಶೋಕ್ ಕೆ ಆರ್

View full details